ಕಡಲ ಕಿನಾರೆಯಲಿ
- ಮರಳ ಮೇಲೆ
ಬೆರಳಾಡಿಸಿ ಬರೆದೆ
ನಾ- ನಿನ್ನ ಹೆಸರು.
ಅಲೆಗಳೂ ಕದಡಿಲ್ಲ,
ಇಂದಿಗೂ ನಿನ್ನ ಹೆಸರು
- ಹಾಗೆಯೇ ಇದೆ,
ನಾ- ಬರೆದಿಟ್ಟಂತೆ!
ಸುಳಿ-ಗಾಳಿ ಮುಟ್ಟಿಲ್ಲ,
ನಡೆವ ಜನ ಮೆಟ್ಟಿಲ್ಲ,
ಪ್ರೀತಿಯಿಂದ ಬರೆದದ್ದು
ಅಂದ - ಗೆಟ್ಟಿಲ್ಲ..
ಮೊನ್ನೆ ನೀನೇ ಬಂದು
- ನೋಡಿದೆಯಂತೆ!?
ಪಕ್ಕದಲ್ಲೇ ನನ್ನ ಹೆಸರು
ಅರೆ.... ಜನಕೆ ಅಚ್ಚರಿ!
ಅನುಮಾನಕೆ ಆಸ್ಪದವಿಲ್ಲ
ಅದು ನಿಂದೇ ಕೈ ಬರಹ,
ನಮ್ಮಿಬ್ಬರ ಪ್ರೀತಿ -
ಖಾತ್ರಿಯಾದದ್ದು ಈ ತರಹ :)
-- ನಿನ್ನವ
- ಮರಳ ಮೇಲೆ
ಬೆರಳಾಡಿಸಿ ಬರೆದೆ
ನಾ- ನಿನ್ನ ಹೆಸರು.
ಅಲೆಗಳೂ ಕದಡಿಲ್ಲ,
ಇಂದಿಗೂ ನಿನ್ನ ಹೆಸರು
- ಹಾಗೆಯೇ ಇದೆ,
ನಾ- ಬರೆದಿಟ್ಟಂತೆ!
ಸುಳಿ-ಗಾಳಿ ಮುಟ್ಟಿಲ್ಲ,
ನಡೆವ ಜನ ಮೆಟ್ಟಿಲ್ಲ,
ಪ್ರೀತಿಯಿಂದ ಬರೆದದ್ದು
ಅಂದ - ಗೆಟ್ಟಿಲ್ಲ..
ಮೊನ್ನೆ ನೀನೇ ಬಂದು
- ನೋಡಿದೆಯಂತೆ!?
ಪಕ್ಕದಲ್ಲೇ ನನ್ನ ಹೆಸರು
ಅರೆ.... ಜನಕೆ ಅಚ್ಚರಿ!
ಅನುಮಾನಕೆ ಆಸ್ಪದವಿಲ್ಲ
ಅದು ನಿಂದೇ ಕೈ ಬರಹ,
ನಮ್ಮಿಬ್ಬರ ಪ್ರೀತಿ -
ಖಾತ್ರಿಯಾದದ್ದು ಈ ತರಹ :)
-- ನಿನ್ನವ
ಕೆಲ ಭಾವಗಳೇ ಹಾಗೆ ಗೆಳೆಯ, ಅವು ಹೃದಯದ ಪಿಸು ಮಾತುಗಳು. ಅವು ಎಲ್ಲೋ ಮೀಟಿ ಏನನ್ನೋ ನೆನಪಿಸಿಬಿಡುವ ನೂರು ವೀಣಾ ನಾದಗಳು!
ಪ್ರತ್ಯುತ್ತರಅಳಿಸಿನನ್ನ ಬ್ಲಾಗಿಗೂ ಸ್ವಾಗತ...
ನಿಜ ಬದರೀನಾಥ್ :) ಧನ್ಯವಾದಗಳು.
ಪ್ರತ್ಯುತ್ತರಅಳಿಸಿಖಂಡಿತ ನಿಮ್ಮ ಬ್ಲಾಗ್ ಓದುತ್ತೇನೆ.....
ಅಂದದ ಬ್ಲಾಗ್ ಅರಮನೆ.. ನಮ್ಮ ಮನೆಗೂ ಒಮ್ಮೆ ಬೇಟಿ ಕೊಡಿ.
ಪ್ರತ್ಯುತ್ತರಅಳಿಸಿwww.manaseeee.blogspot.com
manaseeee ಅವರೇ ಧನ್ಯವಾದ, ಈ ಬ್ಲಾಗ್ ಮನೆಯೇ ಹಾಗೆ. ಸಮಾನ - ಮನಸ್ಕರಿಗೆ ನಿಜಕ್ಕೂ ಇದು ಅರಮನೆಯೇ!
ಅಳಿಸಿ