ಇದು ನನ್ನ ಕನಸಿನ ಅನಾವರಣ ಅಷ್ಟೇ ಅಲ್ಲ ಸ್ನೇಹಿತರೆ, ಎಲ್ಲರ ಗಮನಕ್ಕೂ ಬಂದ ಸಂಗತಿಗಳ ಕಡೆಗಿನ ಇಣುಕುನೋಟ, ಕೊನೆಗೆ ಹುಡುಕಾಟ + ಚೂರು ಹುಡುಗಾಟ!. ಕೊಂಚ ಸೀರಿಯಸ್ಸು ವಿಚಾರಗಳನ್ನ ತಮಾಷೆಯಾಗಿ ಬರೀತೀನಿ ಪೂರ್ತಿ ವಿಷಯಾಂತರ ಆಗದಂತೆ. ನನಗೆ ಅಷ್ಟಾಗಿ ಸಾಹಿತ್ಯಜ್ಞಾನವೂ ಇಲ್ಲ.. ಮನಸಿನ ಮಾತು ಅಂತ ತೀರ ಪ್ರೈವೇಟ್ ವಿಚಾರವನ್ನೂ ಮಾತಾಡೋಲ್ಲ..
ಟೈಮ್ ಪಾಸು ಆಗತ್ತೆ ಪಕ್ಕಾ! ಸಂತಸದ ಓದು ನಿಮದಾಗಲಿ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ